ಕೊಕ್ಕಡ: ತಲೆಗೆ ಮರ ಬಿದ್ದು ಗಂಭೀರ ಗಾಯಗೊಂಡು ಮಹಿಳೆ ದುರ್ಮರಣ

ಕೊಕ್ಕಡ ಗ್ರಾಮದ ಹಳ್ಳಿಂಗೇರಿ ಸಮೀಪದ ಕ್ವಾಟ್ರಸ್ ಎಂಬಲ್ಲಿ ಏ.28 ರಂದು ಬೆಳಗ್ಗೆ ಮಹಿಳರಯೋರ್ವರ ತಲೆಗೆ ಮರ ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ.
ಮೃತ ಮಹಿಳೆ ದಾಮೋದರ ಆಚಾರ್ಯ ಎಂಬವರ ಪತ್ನಿ ಗಾಯತ್ರಿ ಎಂದು ಗುರುತಿಸಲಾಗಿದೆ.