• December 8, 2024

ಚಾರ್ಮಾಡಿಘಾಟ್ ನ 7 ನೇ ತಿರುವಿನಲ್ಲಿ ಒಂಟಿ ಸಲಗ ಪ್ರತ್ಯಕ್ಷ: ವಾಹನ ಸವಾರರಲ್ಲಿ ಮೂಡಿದ ಆತಂಕ

 ಚಾರ್ಮಾಡಿಘಾಟ್ ನ 7 ನೇ ತಿರುವಿನಲ್ಲಿ ಒಂಟಿ ಸಲಗ ಪ್ರತ್ಯಕ್ಷ: ವಾಹನ ಸವಾರರಲ್ಲಿ ಮೂಡಿದ ಆತಂಕ

 

ಚಾರ್ಮಾಡಿ: ಬಿಸಿಲ ಬೇಗೆಯನ್ನು ಸಹಿಸಲಾಗದೇ ಕಾಡುಪ್ರಾಣಿಗಳು ಊರಿನತ್ತ ಮುಖಮಾಡುತ್ತಿವೆ. ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿಯ ಚಾರ್ಮಾಡಿಘಾಟ್ ನ 7 ನೇ ತಿರುವಿನಲ್ಲಿ ಒಂಟಿ ಸಲಗ ಪ್ರತ್ಯಕ್ಷವಾಗಿದೆ.

ಅಲ್ಲಿಂದ ಪ್ರಯಾಣಿಸುವ ವಾಹನ ಸವಾರರಿಗೆ ಆನೆ ಕಾಣಿಸಿಕೊಂಡಿದ್ದು , ವಾಹನ ಸವಾರರಲ್ಲಿ ಆತಂಕ ಸೃಷ್ಠಿಯಾಗಿತ್ತು.

Related post

Leave a Reply

Your email address will not be published. Required fields are marked *

error: Content is protected !!