ಅಳದಂಗಡಿ: ರಕ್ಷಿತ್ ಶಿವರಾಂ ಪರ ಚುನಾವಣಾ ಪ್ರಚಾರ ನಡೆಸಿದ ಕಾಂಗ್ರೆಸ್ ಮುಖಂಡ ಪಿತಾಂಬರ ಹೆರಾಜೆ
ಅಳದಂಗಡಿ: ವಿಧಾನಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಂ ಪರವಾಗಿ ಒಂದು ಕಡೆ ಸಹೋದರಿ ಸ್ಪಂದನಾ ವಿಜಯರಾಘವೇಂದ್ರ ಚುನಾವಣಾ ಪ್ರಚಾರ ನಡೆಸುತ್ತಿದ್ದರೆ ಇನ್ನೊಂದು ಕಡೆ ಅಳದಂಗಡಿ ಕುದ್ಯಾಡಿಯಲ್ಲಿ ಚುನಾವಣಾ ಪ್ರಚಾರ ನಿರತರಾದ ನಿವೃತ್ತ ಎಸ್ಪಿ ಕಾಂಗ್ರೆಸ್ ಮುಖಂಡ ಪಿತಾಂಬರ ಹೆರಾಜೆ, ಪಕ್ಷದ ಮುಖಂಡರು, ಕಾರ್ಯಕರ್ತರು ಮನೆ ಮನೆ ಭೇಟಿ ಕಾರ್ಯಕ್ರಮ ನಡೆಸಿದರು.