ಬೆಳ್ತಂಗಡಿ: ಅಭ್ಯರ್ಥಿ ರಕ್ಷಿತ್ ಶಿವರಾಂ ಪರ ತಂಗಿ ಸ್ಪಂದನಾ ವಿಜಯರಾಘವೇಂದ್ರ ಚುನಾವಣಾ ಪ್ರಚಾರ
ಬೆಳ್ತಂಗಡಿ: ವಿಧಾನ ಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಚುನಾವಣಾ ಪ್ರಚಾರಗಳು ಭರದಿಂದ ಸಾಗುತ್ತಿದೆ.
ಬೆಳ್ತಂಗಡಿ ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಂ ಪರ ತಂಗಿ ಸ್ಪಂದನಾ ರಾಘವೇಂದ್ರ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದಾರೆ. ಅಣ್ಣನ ಪರ ಮನೆ ಮನೆಗೆ ಭೇಟಿ ನೀಡಿದ್ದಾರೆ ಒವರಿಗೆ ಸ್ಥಳೀಯರು ಸಾಥ್ ನೀಡಿದ್ದಾರೆ.
ನಾರಾವಿ, ಕುತ್ಲೂರು ಮಲೆ ಹೀಗೆ ಹಲವು ಗ್ರಾಮಗಳಿಗೆ ಭೇಟಿ ನೀಡಿ ಚುನಾವಣಾ ಪ್ರಚಾರ ನೀಡಿದ್ದಾರೆ