ಮಿತ್ತಬಾಗಿಲು: ತಲೆಗೆ ಗಂಭೀರ ಗಾಯಗೊಂಡು ಜೀವನ್ಮರಣ ಹೋರಾಟ ನಡೆಸುತ್ತಿರುವ ಯುವಕನಿಗೆ ಬೇಕಾಗಿದೆ ನೆರವಿನ ಹಸ್ತ: ಬಡ ಕುಟುಂಬಕ್ಕೆ ನೆರವಾಗುವಿರಾ?
ಮಿತ್ತಬಾಗಿಲು: ಮಿತ್ತಬಾಗಿಲು ಗ್ರಾಮದ ಕುಕ್ಕಾವು ನಿವಾಸಿ ಲಕ್ಷ್ಮಣ ಕುಂಬಾರ ಇವರ ಮಗನಾದ ಹರೀಶ್ ಇವರು ಮನೆಯ ಮಹಡಿಯಿಂದ ಬಿದ್ದು ತಲೆಗೆ ಗಂಭೀರ ಗಾಯವಾಗಿ ಇದೀಗ ಮಂಗಳೂರಿನ ಫಸ್ಟ್ ನೀರೋ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಇವರ ಚೇತರಿಕೆಗೆ ಸುಮಾರು 6ಲಕ್ಷಕಿಂತ ಹೆಚ್ಚಿನ ಖರ್ಚು ಆಗಬಹುದು ಎಂಬುದಾಗಿ ವೈದ್ಯರು ತಿಳಿಸಿರುತ್ತಾರೆ, ಇಷ್ಟೊಂದು ದೊಡ್ಡ ಮೊತ್ತವನ್ನು ಭರಿಸಲು ಆಗದೆ ಇವರ ಕುಟುಂಬ ಕಂಗಾಲಾಗಿದೆ
ಇವರ ನೋವಿಗೆ ಸ್ಪಂದಿಸಿ ದಾನಿಗಳು, ಸಂಘ ಸಂಸ್ಥೆಗಳು ಸಹಾಯ ನೀಡಬೇಕಾಗಿದೆ. ಸಹಾಯದ ನಿರೀಕ್ಷೆಯಲ್ಲಿ ಬಡ ಕುಟುಂಬ
G.Pay, Phnpy – 8971713045
Bank details
IFSC- BARB0VJBTHA
Acnt nmbr- 83710100002803