ಕಕ್ಕಿಂಜೆ: ಮುಹಿಯುದ್ದೀನ್ ಜುಮಾ ಮಸೀದಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅಬ್ದುಲ್ ಅಝೀಝ್ ರವರಿಗೆ ಬೀಳ್ಕೊಡುಗೆ
ಕಕ್ಕಿಂಜೆ: ಬೆಳ್ತಂಗಡಿ ತಾಲೂಕಿನ ಕಕ್ಕಿಂಜೆ ಮುಹಿಯುದ್ದೀನ್ ಜುಮಾ ಮಸೀದಿಯಲ್ಲಿ ಮುಅಲ್ಲಿಂ ಹಾಗೂ ಮುಅದ್ದಿನ್ ಆಗಿ ಮೂರು ವರ್ಷಗಳ ಕಾಲ ಸುಧೀರ್ಘ ಸೇವೆ ಸಲ್ಲಿಸಿದ ಅಬ್ದುಲ್ ಅಝೀಝ್ ಬಾಖವಿರವರಿಗೆ ಬೀಳ್ಕೊಡುಗೆ ಸಮಾರಂಭ ಕಾರ್ಯಕ್ರಮ ಜರುಗಿತು.
ಈ ವೇಳೆ ಅಬ್ದುಲ್ ಖಾದರ್, ಇಸ್ಮಾಯಿಲ್, ನಝೀರ್, ಸಮಿತಿಯ ಇತರ ಸದಸ್ಯರು ಭಾಗಿಯಾಗಿದ್ದರು