• September 21, 2024

ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಂ ಪರ ಡಿ.ಕೆ ಶಿವಕುಮಾರ್ ಅವರಿಂದ ಪ್ರಚಾರ ಸಭೆ

 ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಂ ಪರ ಡಿ.ಕೆ ಶಿವಕುಮಾರ್ ಅವರಿಂದ ಪ್ರಚಾರ ಸಭೆ

ಉಜಿರೆ: ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ, ಬ್ಲಾಕ್ ಕಾಂಗ್ರೆಸ್ ಸಮಿತಿ ನಗರ ಮತ್ತು ಗ್ರಾಮೀಣ ವತಿಯಿಂದ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ ಏ. 22 ರಂದು ಉಜಿರೆ ಶ್ರೀ ಕೃಷ್ಣಾನುಗ್ರಹ ಸಭಾಂಗಣದ ಮುಂಭಾಗದ ಬಯಲು ಪ್ರದೇಶದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಂ ಪರ ಚುನಾವಣಾ ಪ್ರಚಾರ ಸಭೆ ಜರುಗಿತು.

ಡಿ. ಕೆ ಶಿವಕುಮಾರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಚುನಾವಣಾ ವಾರ್ ರೂಂ ಮುಖ್ಯಸ್ಥ ಎಂ ಜಿ ಹೆಗ್ಡೆ ಪ್ರಧಾನ ಭಾಷಣ ಗೈದರು.

ವೇದಿಕೆಯಲ್ಲಿ, ಜಿಲ್ಲಾ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ,ಮಾಜಿ ಶಾಸಕರಾದ ವಸಂತ ಬಂಗೇರ, ಮಂಜುನಾಥ್ ಭಂಡಾರಿ, ಎ ಐ ಸಿ ಸಿ ಪ್ರಧಾನ ಕಾರ್ಯದರ್ಶಿ ರೋಜಿ ಜಾನ್, ಮಮತಾ ಗಟ್ಟಿ, ಎ ಐ ಸಿ ಸಿ ವೀಕ್ಷಕರಾದ ಶಾಸಕರಾದ ಸಜೀವ ಜೋಸೆಫ್, ಮಾಜಿ ಸಚಿವ ಅಭಯ ಚಂದ್ರ ಜೈನ್, ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಕ್ಷಿತ್ ಶಿವರಾಂ, ಪುತ್ತೂರು ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ,ಕೆ. ಪಿ. ಸಿ. ಸಿ ಸಂಯೋಜಕ ಶಾಹಿದ್ ತೇಕ್ಕಿಲ್, ಕೃಪಾ ಆಳ್ವ, ರಾಜಶೇಖರ್ ಅಜ್ರಿ, ಶಾಹುಲ್ ಹಮೀದ್, ಕೇಶವ ಬೆಲಾಲ್, ಶೇಕರ ಕುಕ್ಕೆಡಿ, ದರರ್ಣೆಂದ್ರ ಕು ಮಾರ್, ಸತೀಶ್ ಕಾಶಿಪಟ್ನ, ಶಾಲೆಟ್ ಪಿಂಟೊ, ಅಬ್ದುಲ್ ರಹಿಮಾನ್ ಪಡ್ಪು, ಲೋಕೇಶ್ವರಿ ವಿನಯಚಂದ್ರ, ಜೆಸಿಂತಾ ಮೋನಿಸ್, ನಮಿತಾ ಕೆ.,ಜೋಕಿಮ್ ಮತ್ತು ಜಿಲ್ಲಾ ಮಟ್ಟದ ಪಕ್ಷದ ನಾಯಕರು, ಮನೋಹರ್ ಕುಮಾರ್ ಇಲಂತಿಳ, ಬ್ಲಾಕ್ ಕಾಂಗ್ರೆಸ್ ನಗರ ಅಧ್ಯಕ್ಷ ಶೈಲೇಶ್ ಕುಮಾರ್, ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಅಧ್ಯಕ್ಷ ರಂಜನ್ ಗೌಡ, ಪ್ರಚಾರ ಸಮಿತಿ ಸಂಯೋಜಕ ಭಗೀರಥ ಜಿ., ಎ. ಸಿ ಮ್ಯಾಥ್ಯೂ, ಪ್ರಶಾಂತ್ ವೇಗಸ್,ಪ್ರವೀಣ್ ಗೌಡ, ದಿನೇಶ್ ಕೋಟ್ಯಾನ್, ರಘುಚಂದ್ರ, ಜಗದೀಶ್, ರವೀಂದ್ರ ಪೂಜಾರಿ ಬಂದೋಟ್ಟು, ಸುಂದರ ಗೌಡ,ಬೀ ಎಂ ಹಮೀದ್,ಮೋಹನ್ ಶೆಟ್ಟಿ ಗಾರ್, ಮೋಹನ್ ತಾಲೂಕಿನ ಜನಪ್ರತಿನಿಧಿಗಳು, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರು, ತಾಲೂಕ್ ಪಂಚಾಯತ್ ಮಾಜಿ ಸದಸ್ಯರು. ಗ್ರಾಮ ಮಟ್ಟದ ಪಕ್ಷದ ನಾಯಕರು,ಕಾರ್ಯಕರ್ತರು. ಉಪಸ್ಥಿತರಿದ್ದರು.

Related post

Leave a Reply

Your email address will not be published. Required fields are marked *

error: Content is protected !!