• December 6, 2024

ಬೆಳ್ತಂಗಡಿ: ತುಳುನಾಡ ಪಕ್ಷದ ಅಭ್ಯರ್ಥಿ ಶೈಲೇಶ್ ಆರ್ ಜೆ ನಾಮಪತ್ರ ಸಲ್ಲಿಕೆ

 ಬೆಳ್ತಂಗಡಿ: ತುಳುನಾಡ ಪಕ್ಷದ ಅಭ್ಯರ್ಥಿ ಶೈಲೇಶ್ ಆರ್ ಜೆ ನಾಮಪತ್ರ ಸಲ್ಲಿಕೆ

 

ಬೆಳ್ತಂಗಡಿ: ತುಳುನಾಡ ಪಕ್ಷದ ಅಭ್ಯರ್ಥಿ ಶೈಲೇಶ್ ಆರ್ ಜೆ ಏ. 18 ರಂದು ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಿದ್ದಾರೆ.

ಇವರೊಂದಿಗೆ ನವೀನ್ ಪೂಜಾರಿ, ಉಮೇಶ್ ಕುಳಾಲ್ ಮೊದಲಾದವರು ಕಾರ್ಯಕರ್ತರು ಜೊತೆಗಿದ್ದರು.

Related post

Leave a Reply

Your email address will not be published. Required fields are marked *

error: Content is protected !!