• June 16, 2024

ಬೆಳ್ತಂಗಡಿ: ನಾಮಪತ್ರ ಸಲ್ಲಿಸಲಿರುವ ಎಸ್ಡಿಪಿಐ ಅಭ್ಯರ್ಥಿ ಅಕ್ಬರ್ ಬೆಳ್ತಂಗಡಿ: ಹಲವಾರು ಕಾರ್ಯಕರ್ತರಿಂದ ಮೆರವಣಿಗೆ: ಗುರುವಾಯನಕೆರೆ- ಧರ್ಮಸ್ಥಳಕ್ಕೆ ಸಾಗುವ ರಸ್ತೆ ಬದಲಾವಣೆ

 ಬೆಳ್ತಂಗಡಿ: ನಾಮಪತ್ರ ಸಲ್ಲಿಸಲಿರುವ ಎಸ್ಡಿಪಿಐ ಅಭ್ಯರ್ಥಿ ಅಕ್ಬರ್ ಬೆಳ್ತಂಗಡಿ: ಹಲವಾರು ಕಾರ್ಯಕರ್ತರಿಂದ ಮೆರವಣಿಗೆ: ಗುರುವಾಯನಕೆರೆ- ಧರ್ಮಸ್ಥಳಕ್ಕೆ ಸಾಗುವ ರಸ್ತೆ ಬದಲಾವಣೆ

ಬೆಳ್ತಂಗಡಿ: 2023 ವಿಧಾನಸಭಾ ಚುನಾವಣೆಗೆ ದಿನಗಣನೆ ಮಾತ್ರ ಬಾಕಿ ಇದ್ದು ಬೆಳ್ತಂಗಡಿ ಯಲ್ಲಿ ಏ.17 ರಂದು ಅಭ್ಯರ್ಥಿಗಳು ನಾಮ ಪತ್ರ ಸಲ್ಲಿಸಿದ್ದಾರೆ ಅಂತೆಯೆ ಇಂದು ಎಸ್ ಡಿ ಪಿ ಐ ಅಭ್ಯರ್ಥಿ ಅಕ್ಬರ್ ಬೆಳ್ತಂಗಡಿ ಇವರು ನಾಮಪತ್ರ ಸಲ್ಲಿಸಲಿದ್ದು ಎಸ್ ಡಿ ಪಿ ಐ ಕಾರ್ಯಕರ್ತರು ಮೆರವಣಿಗೆ ಮೂಲಕ ಸಾಗುತ್ತಿದ್ದಾರೆ.

ಆ ಪ್ರಯುಕ್ತ ಧರ್ಮಸ್ಥಳ ಕಡೆಗೆ ಸಾಗುವ ವಾಹನಗಳು ಚರ್ಚ್ ರೋಡ್ ಮೂಲಕ ಕರ್ನೋಡಿ ರಸ್ತೆಯಿಂದ ಲಾಯಿಲ ರಸ್ತೆಗೆ ಪ್ರಯಾಣಿಸುವಂತೆ ಚರ್ಚ್ ರೋಡ್ ಜಂಕ್ಷನ್ ನಲ್ಲಿ ಮುಖ್ಯ ರಸ್ತೆಯನ್ನು ತಡೆಹಿಡಿಯಲಾಗಿದೆ.

Related post

Leave a Reply

Your email address will not be published. Required fields are marked *

error: Content is protected !!