• September 13, 2024

ಬೆಳ್ತಂಗಡಿ: ಕುಡಿಯುವ ನೀರನ್ನು ಬೇರೆ ಉದ್ದೇಶಗಳಿಗೆ ಬಳಸಿದರೆ ಸಂಪರ್ಕ ಕಡಿತ: ಮುಖ್ಯಾಧಿಕಾರಿ ನಟರಾಜ್ ಸೂಚನೆ

 ಬೆಳ್ತಂಗಡಿ: ಕುಡಿಯುವ ನೀರನ್ನು ಬೇರೆ ಉದ್ದೇಶಗಳಿಗೆ ಬಳಸಿದರೆ ಸಂಪರ್ಕ ಕಡಿತ: ಮುಖ್ಯಾಧಿಕಾರಿ ನಟರಾಜ್ ಸೂಚನೆ

ಬೆಳ್ತಂಗಡಿ: ಪಟ್ಟಣ ಪಂಚಾಯತ್ ನಿಂದ ನೀರಿನ ಸಂಪರ್ಕ ಪಡೆದುಕೊಂಡಿರುವ ನೀರಿನ ಜೋಡಣೆಯನ್ನು ಗಿಡಗಳಿಗೆ ಹಾಗೂ ಕಾರು ಸ್ಕೂಟರ್ ತೊಳೆಯಲು ಹಾಗೂ ಕಟ್ಟಡ ಕಾಮಗಾರಿಗೆ ಬಳಸದಂತೆ ಮುಖ್ಯಾಧಿಕಾರಿ ನಟರಾಜ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಪಟ್ಟಣ ವ್ಯಾಪ್ತಿಯಲ್ಲಿನ ನದಿ ನೀರಿನ ಮೂಲ ಭತ್ತಿ ಹೋಗಿದ್ದು, ನೀರಿನ ಅರಿವಿನ ಪ್ರಮಾಣ ಕೆಇಮೆಯಾಗಿದ್ದು, ಹಾಗೂ ಕೊಳವೆ ಬಾವಿಯ ನೀರಿನ ಪ್ರಮಾಣ ಕೂಡ ಕೆಇಮೆಯಾಗಿರುವುದರಿಂದ ಸಾರ್ವಜನಿಕರು ಅಗತ್ಯವಾಗಿ ಕುಡಿಯುವ ನೀರನ್ನು ಪೋಲಿಲು ಮಾಡಬಾರದಾಗಿ ಪಟ್ಟಣ ಪಂಚಾಯತ್ ತಿಳಿಸಿದೆ.

ಮುಂದುವರಿಸಿದ್ದಲ್ಲಿ ಅಂತಹ ನೀರಿನ ಸಂಪರ್ಕವನ್ನು ಯಾವುದೇ ಮುನ್ಸೂಚನೆ ನೀಡದೆ ಕಡಿತಗೊಳಿಸುವುದು ಎಂದು ಮುಖ್ಯಾಧಿಕಾರಿ ತಿಳಿಸಿದ್ದಾರೆ.

Related post

Leave a Reply

Your email address will not be published. Required fields are marked *

error: Content is protected !!