• September 21, 2024

ಬೆಳ್ತಂಗಡಿ: ವಿಧಾನಸಭಾ ಚುನಾವಣೆಗೆ ದಿನಗಣನೆ: ಸೂಕ್ತ ಭದ್ರತೆಯ ಮೂಲಕ ಬೆಳ್ತಂಗಡಿಗೆ ಬಂದಿಳಿದ ಮತ ಪೆಟ್ಟಿಗೆ ಯಂತ್ರ

 ಬೆಳ್ತಂಗಡಿ: ವಿಧಾನಸಭಾ ಚುನಾವಣೆಗೆ ದಿನಗಣನೆ: ಸೂಕ್ತ ಭದ್ರತೆಯ ಮೂಲಕ ಬೆಳ್ತಂಗಡಿಗೆ ಬಂದಿಳಿದ ಮತ ಪೆಟ್ಟಿಗೆ ಯಂತ್ರ

ಬೆಳ್ತಂಗಡಿ: ಮೇ 10 ರಂದು ರಾಜ್ಯದಲ್ಲಿ ನಡೆಯುವ ವಿಧಾನ ಸಭಾ ಚುನಾವಣೆಯು ಹತ್ತಿರ ಬರುತ್ತಿದ್ದಂತೆ ಸಕಲ ಸಿದ್ದತೆಗಳು ನಡೆಯುತ್ತಿದ್ದು ಇದೀಗ ಬೆಳ್ತಂಗಡಿ ಗೆ ಚುನಾವಣಾ ಮತ ಯಂತ್ರಗಳು ಬಂದಿದ್ದು, ಚುನಾವಣಾ ಪೂರ್ವಸಿದ್ಧತೆಯನ್ನು ಕೈಗೊಂಡಿದೆ.

ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಉಪಚುನಾವಣಾಧಿಕಾರಿ , ಬೆಳ್ತಂಗಡಿ ತಹಶೀಲ್ದಾರ್ ಉಸ್ತುವಾರಿಯಲ್ಲಿ ಮಂಗಳೂರು ಜಿಲ್ಲಾಧಿಕಾರಿ ಕಚೇರಿಯಿಂದ ಉಜಿರೆಗೆ ತರಲಾಗಿದೆ.

Related post

Leave a Reply

Your email address will not be published. Required fields are marked *

error: Content is protected !!