• November 4, 2024

ಸವಣಾಲು: ಎರಡು ಬೈಕ್ ನಡುವೆ ಭೀಕರ ಅಪಘಾತ: ಅಳದಂಗಡಿ ಹಾ.ಲು.ಸ. ಸಂಘದ ಕಾರ್ಯದರ್ಶಿ ಮೃತ್ಯು

 ಸವಣಾಲು: ಎರಡು ಬೈಕ್ ನಡುವೆ ಭೀಕರ ಅಪಘಾತ: ಅಳದಂಗಡಿ ಹಾ.ಲು.ಸ. ಸಂಘದ ಕಾರ್ಯದರ್ಶಿ ಮೃತ್ಯು

 

ಸವಣಾಲು:ಎರಡು ಬೈಕ್ ಗಳ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಓರ್ವ ಸಾವನ್ಬಪ್ಪಿದ್ದು ಇನ್ನೋರ್ವ ತೀವ್ರ ಗಂಭೀರ ಗಾಯಗೊಂಡಿರುವ ಘಟನೆ ಸವಣಾಲುವಿನಲ್ಲಿ ಮಾ.30 ಸಂಭವಿಸಿದೆ.

ಅಳದಂಗಡಿ ಹಾ.ಉ.ಸ.ಸಂಘದ ಮಾಜಿ ಕಾರ್ಯದರ್ಶಿ ಹೆನ್ರಿ ಡಿಸೋಜ ಮೃತಪಟ್ಟ ದುರ್ದೈವಿ.

Related post

Leave a Reply

Your email address will not be published. Required fields are marked *

error: Content is protected !!