• December 6, 2024

ಬೆಳ್ತಂಗಡಿ: ಮಾರ್ಚ್ 26: ಉಜಿರೆ ಅನುಗ್ರಹ ಶಾಲಾ ಬಳಿಯ ಮರಾಠಿ ಸಮುದಾಯ ಭವನದಲ್ಲಿ ಸಾರ್ವಜನಿಕ ಗೋಂದಲ ಪೂಜೆ

 ಬೆಳ್ತಂಗಡಿ: ಮಾರ್ಚ್ 26: ಉಜಿರೆ ಅನುಗ್ರಹ ಶಾಲಾ ಬಳಿಯ  ಮರಾಠಿ ಸಮುದಾಯ ಭವನದಲ್ಲಿ ಸಾರ್ವಜನಿಕ ಗೋಂದಲ ಪೂಜೆ

 

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಮರಾಠಿ ಸಮಾಜ ಸೇವಾ ಸಂಘ (ರಿ) ಉಜಿರೆ ವತಿಯಿಂದ ಮರಾಠಿ ಸಮುದಾಯ ಭವನ ಉಜಿರೆ ಅನುಗ್ರಹ ಶಾಲಾ ಬಳಿ ಮಾರ್ಚ್ 26 ರಂದು ಸಾರ್ವಜನಿಕ ಗೋಂದಲ ಪೂಜೆ ಜರುಗಲಿದೆ.

ಬೆಳಿಗ್ಗೆ 8 ಗಂಟೆಗೆ ಗಣಹೋಮ, ಸಂಜೆ 4 ರಿಂದ ಗೋಂದಲ ಪೂಜೆಯ ಧಾರ್ಮಿಕ ವಿಧಿವಿಧಾನ ಪ್ರಾರಂಭವಾಗಿ, ಸಂಜೆ 5 ರಿಂದ ಭಜನಾ ಕಾರ್ಯಕ್ರಮ, ಸಂಜೆ ಗಂಟೆ 7 ರಿಂದ ಧಾರ್ಮಿಕ ಸಭಾ ಕಾರ್ಯಕ್ರಮ, ಅನ್ನಸಂತರ್ಪಣೆ, ರಾತ್ರಿ ಗಂಟೆ 9.30 ರಿಂದ ಗುಮ್ಮಟೆ ನೃತ್ಯ ಮತ್ತು ಶ್ರೀ ದೇವಿಯ ಪಾತ್ರಿಯಿಂದ ದರ್ಶನ ಸೇವೆ , ಪ್ರಸಾದ ವಿತರಣೆ, ಸಾರ್ವಜನಿಕ ಅನ್ನ ಸಂತರ್ಪಣೆ ಜರುಗಲಿದೆ.

Related post

Leave a Reply

Your email address will not be published. Required fields are marked *

error: Content is protected !!