• September 13, 2024

ಬರೆಂಗಾಯ: ದೀಪಿಕ ಎಂ ರವರ ಶಸ್ತ್ರಚಿಕಿತ್ಸೆಗೆ ನೆರವಾದ ಯುವಕರ ತಂಡ

 ಬರೆಂಗಾಯ:  ದೀಪಿಕ ಎಂ ರವರ  ಶಸ್ತ್ರಚಿಕಿತ್ಸೆಗೆ ನೆರವಾದ ಯುವಕರ ತಂಡ

ಬರೆಂಗಾಯ: ಬೆಳ್ತಂಗಡಿ ತಾಲೂಕಿನ ನಿಡ್ಲೆ ಗ್ರಾಮದ ಬರೆಂಗಾಯ ಮಜಲ್ ಮಾರ್ ಮನೆ ನಿವಾಸಿ ಸಂಜೀವ ಗೌಡ ಎಂಬವರ ಪುತ್ರಿ ದೀಪಿಕಾ ಎಂ(26) ರವರಿಗೆ 1 ವರ್ಷಗಳಿಂದ ಅಸ್ತಿಮಜ್ಜೆ ಸಮಸ್ಯೆಯಿಂದ ಬಳಲುತ್ತಿದ್ದು , ಇವರ ಶಸ್ತ್ರಚಿಕಿತ್ಸೆಗಾಗಿ ಅಲ್ಲಿಯ ಸ್ಥಳೀಯ ಯುವಕರ ತಂಡ 33,500 ರೂ ಆರ್ಥಿಕ ಸಹಾಯವನ್ನು ನೀಡಿದ್ದಾರೆ.

ಸದಾ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಳ್ಳುವ ವೀರೇಶ್ , ಧನುರಾಜ್, ಪವನ್ ಕುಮಾರ್ ಇವರ ತಂಡ ಇಂದು ಧನ ಸಹಾಯವನ್ನು ನೀಡಿ ಮಾನವೀಯತೆ ಮೆರೆದಿದ್ದಾರೆ.

Related post

Leave a Reply

Your email address will not be published. Required fields are marked *

error: Content is protected !!