ಕೊಯ್ಯೂರು ನಿವಾಸಿ ಯಶೋಧರ ನಿಧನ
ಕೊಯ್ಯೂರು: ಕೊಯ್ಯೂರು ನಿವಾಸಿ, ಕ್ಯಾರಂ ಆಟಗಾರ ಯಶೋಧರ(39) ಅನಾರೋಗ್ಯದಿಂದ ಜ.18 ರಂದು ನಿಧನರಾದರು.
ಇವರು ಚಿನ್ನದ ಕೆಲಸಗಾರರಾಗಿದ್ದು, ಹೆಂಡತಿ ಕಸ್ತೂರಿ, ಇಬ್ಬರು ಹೆಣ್ಣು ಮಕ್ಕಳಾದ ಹರ್ಷಿತ, ಅಕ್ಷಿತಾ ಹಾಗೂ ಬಂಧು ವರ್ಗದವರನ್ನು ಅಗಲಿದ್ದಾರೆ