• November 2, 2024

ಹುಣ್ಸೆಕಟ್ಟೆ: 22 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ನೂತನ ಪದಾಧಿಕಾರಿಗಳ ಆಯ್ಕೆ

 ಹುಣ್ಸೆಕಟ್ಟೆ: 22 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ನೂತನ ಪದಾಧಿಕಾರಿಗಳ ಆಯ್ಕೆ

 

ಹುಣ್ಸೆಕಟ್ಟೆ: ಇಲ್ಲಿನ ಶ್ರೀ ರಾಮ ಭಜನಾ ಮಂಡಳಿ(ರಿ) ಇದರ ಆಶ್ರಯದೊಂದಿಗೆ 22ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವವು ಆ.31 ರಿಂದ ಸೆ.2 ರವರೆಗೆ ಹುಣ್ಸೆಕಟ್ಟೆ ಸಮುದಾಯ ಭವನದಲ್ಲಿ ಜರುಗಲಿದ್ದು, 2022-23ನೇ ಸಾಲಿನ ನೂತನ ಪದಾಧಿಕಾರಿಗಳ ಸಮಿತಿ ರಚನೆಯು ಜು.29ರಂದು ಸಮುದಾಯ ಭವನದಲ್ಲಿ ನಡೆಯಿತು.

ನೂತನ ಸಮಿತಿಯ  ಗೌರವಾಧ್ಯಕ್ಷರಾಗಿ ಲಕ್ಷ್ಮಣ್ ಮೆಸ್ಕಾಂ ಹಾಗೂ ರಾಜೇಶ್ ಕೆ. ಅಧ್ಯಕ್ಷರಾಗಿ ಲಕ್ಷ್ಮಣ್ ಕೆಂಬರ್ಜೆ, ಉಪಾಧ್ಯಕ್ಷರಾಗಿ ಉಲ್ಲಾಸ್, ಸಂತೋಷ್ ನಾಯಕ್. ಕಾರ್ಯದರ್ಶಿ ನಿತೀನ್ ಡಿ ಗೌಡ, ಜೊತೆ ಕಾರ್ಯದರ್ಶಿಯಾಗಿ ಅಶ್ವತ್ ಕೆಂಬರ್ಜೆ , ಅಶೋಕ್ ಸಾಲಿಯಾನ್ ಹಾಗೂ ಯಶವಂತ್ . ಕೋಶಾಧಿಕಾರಿಯಾಗಿ ಶರತ್ ಎಂ ಗೌಡ, ಜೊತೆ ಕಾರ್ಯದರ್ಶಿಯಾಗಿ ಜಗ್ಗೇಶ್ ಇವರು ಆಯ್ಕೆಯಾದರೆ, ಮಹಿಳಾ ಸಮಿತಿಯ ಅಧ್ಯಕ್ಷರಾಗಿ ಪುಷ್ಪಾ, ಉಪಾಧ್ಯಕ್ಷರಾಗಿ ಕಲ್ಯಾಣಿ ಕೇಶವ ಪೂಜಾರಿ, ಕಾರ್ಯದರ್ಶಿಯಾಗಿ ಕು.ಮಾನಸ, ಜೊತೆ ಕಾರ್ಯದರ್ಶಿಯಾಗಿ ಕು.ಸಪ್ನ, ಕೋಶಾಧಿಕಾರಿಯಾಗಿ ಅನಿತಾ, ಸಾಂಸ್ಕೃತಿಕ ಸಮಿತಿಯಲ್ಲಿ  ಮಾನಸ, ದಿವ್ಯ, ದಿಶಾ, ಸಪ್ನ, ಲಿಖಿತ, ವಿಶಾಲಾಕ್ಷಿ , ಗುಣಶ್ರಿ, ಸುಧಾ ಆನಂದ,  ಹಿತಶ್ರೀ ಶರತ್,  ವಾಕ್ಯ,  ಭವ್ಯ ಕುಲಾಲ್  ಆಯ್ಕೆಯಾದರು.

ಈ ವೇಳೆ ಗೌರವ ಸಲಹೆಗಾರರನ್ನು ಹಾಗೂ ಸರ್ವಸದಸ್ಯರನ್ನು ಆಯ್ಕೆ ಮಾಡಲಾಯಿತು.

Related post

Leave a Reply

Your email address will not be published. Required fields are marked *

error: Content is protected !!