ಬಂದಾರು ಗ್ರಾಮದ ನಿರುಂಬುಡ -ನಾವುಳೆ -ಸುಣ್ಣಾನ-ಖಂಡಿಗ ಸಂಪರ್ಕ ರಸ್ತೆಗೆ ರೂ 3.30 ಕೋಟಿ ಬಿಡುಗಡೆ: ಶಾಸಕರಿಗೆ ಅಭಿನಂದನೆ ತಿಳಿಸಿದ ಬಂದಾರು ಗ್ರಾಮಸ್ಥರು
ಬಂದಾರು: ಬಂದಾರು ಗ್ರಾಮದ ನಿರುಂಬುಡ- ನಾವುಳೆ – ಸುಣ್ಣಾನ ಖಂಡಿಗ ಸಂಪರ್ಕ ರಸ್ತೆಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ರೂ 3.30 ಕೋಟಿ ಅನುದಾನ ಬಿಡುಗಡೆಗೊಂಡಿದೆ.
ಆ ಪ್ರಯುಕ್ತ ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜರುಗೆ ಬಂದಾರು ಗ್ರಾಮಸ್ಥರು ಅಭಿನಂದನೆಯನ್ನು ತಿಳಿಸಿದ್ದಾರೆ.