• December 8, 2024

ಬೆಳ್ತಂಗಡಿ ತಾಲೂಕಿನಲ್ಲಿ ರೂ.3.5 ಕೋಟಿ ವೆಚ್ಚದ ರಸ್ತೆ ಕಾಮಗಾರಿಯ ಶಿಲಾನ್ಯಾಸವನ್ನು ನೆರವೇರಿಸಿದ ಶಾಸಕರು

 ಬೆಳ್ತಂಗಡಿ ತಾಲೂಕಿನಲ್ಲಿ ರೂ.3.5 ಕೋಟಿ ವೆಚ್ಚದ ರಸ್ತೆ ಕಾಮಗಾರಿಯ ಶಿಲಾನ್ಯಾಸವನ್ನು ನೆರವೇರಿಸಿದ ಶಾಸಕರು

 

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನಲ್ಲಿ ರೂ.3.5 ಕೋಟಿ ವೆಚ್ಚದ ರಸ್ತೆ ಕಾಮಗಾರಿಯ ಶಿಲಾನ್ಯಾಸವನ್ನು ಶಾಸಕ ಹರೀಶ್ ಪೂಂಜ ಡಿ.12 ರಂದು ನೆರವೇರಿಸಿದರು.

ರೂ.1ಕೋಟಿ ಅನುದಾನದ ಮೂಡುಕೋಡಿ ಗ್ರಾಮದ ಅಂಡಿಂಜೆ- ನೆಲ್ಲಿಂಗೇರಿ ಸಂಪರ್ಕ ರಸ್ತೆಯ ಶಿಲಾನ್ಯಾಸ, ಕೊಕ್ರಾಡಿ ಗ್ರಾಮದ 1.ಕೋಟಿ ರೂ ಯ ಬೊಳ್ಳಕುಮೇರು- ಪಿಲ್ಯ ಗ್ರಾಮ ಸಂಪರ್ಕ ರಸ್ತೆ , 74 ಲಕ್ಷ ರೂಪಾಯಿಯ ಕೊಕ್ರಾಡಿ ಗ್ರಾಮದ ಅತ್ರಿಜಾಲು ರಸ್ತೆ ಹಾಗೂ 75 ಲಕ್ಷ ಅನುದಾನದ ಕೊಕ್ರಾಡಿ ಗ್ರಾಮದ ಏಳಂಬ ರಸ್ತೆಯ ಶಿಲನ್ಯಾಸವನ್ನು ನೆರವೇರಿಸಿದರು.

Related post

Leave a Reply

Your email address will not be published. Required fields are marked *

error: Content is protected !!