• December 8, 2024

ಮೈರೋಳ್ತಡ್ಕ: ಬಂದಾರು ಗ್ರಾಮದ ಮೈರೋಳ್ತಡ್ಕ ನಾವುಳೆ ನಿವಾಸಿ ಅಣ್ಣು ಗೌಡ ನಿಧನ

 ಮೈರೋಳ್ತಡ್ಕ: ಬಂದಾರು ಗ್ರಾಮದ ಮೈರೋಳ್ತಡ್ಕ ನಾವುಳೆ ನಿವಾಸಿ ಅಣ್ಣು ಗೌಡ ನಿಧನ

 

ಮೈರೋಳ್ತಡ್ಕ:ಬಂದಾರು ಗ್ರಾಮದ ಮೈರೋಳ್ತಡ್ಕ ನಾವುಳೆ ನಿವಾಸಿ ಅಣ್ಣು ಗೌಡ(87 ವರ್ಷ) ಇವರು ಅಲ್ಪಕಾಲದ ಅಸೌಖ್ಯದಿಂದ ಡಿ.05 ರಂದು ಸ್ವಗೃಹದಲ್ಲಿ ನಿಧನರಾದರು.

ಮೃತರು ಪತ್ನಿ ನೀಲಮ್ಮ 3 ಗಂಡು,4 ಹೆಣ್ಣು ಮಕ್ಕಳು ,ಸಹೋದರ ,ಸಹೋದರಿಯರು, ಮೊಮ್ಮಕ್ಕಳು ,ಬಂಧು -ಬಳಗ,ಕುಟುಂಬ ವರ್ಗದವರನ್ನು ಅಗಲಿದ್ದಾರೆ.

Related post

Leave a Reply

Your email address will not be published. Required fields are marked *

error: Content is protected !!