• July 16, 2024

ವಿಶ್ವ ಹಿಂದೂ ಪರಿಷದ್ ಬಜರಂಗದಳ ಬೆಳ್ತಂಗಡಿ ಪ್ರಖಂಡ ದಿಂದ ನಂದಗೋಕುಲ ಗೋ ಶಾಲೆ ಕಳೆಂಜದಲ್ಲಿ ಗೋ ಪೂಜೆ

 ವಿಶ್ವ ಹಿಂದೂ ಪರಿಷದ್ ಬಜರಂಗದಳ ಬೆಳ್ತಂಗಡಿ ಪ್ರಖಂಡ ದಿಂದ ನಂದಗೋಕುಲ ಗೋ ಶಾಲೆ ಕಳೆಂಜದಲ್ಲಿ ಗೋ ಪೂಜೆ

ಕಳೆಂಜ: ವಿಶ್ವ ಹಿಂದೂ ಪರಿಷದ್ ಬಜರಂಗದಳ ಬೆಳ್ತಂಗಡಿ ಪ್ರಖಂಡ ದಿಂದ ನಂದಗೋಕುಳ ಗೋ ಶಾಲೆ ಕಳೆಂಜದಲ್ಲಿ ಗೋ ಪೂಜೆ ಕಾರ್ಯಕ್ರಮ ನಡೆಯಿತು.

ಈ ಸಂಧರ್ಭದಲ್ಲಿ ವಿಶ್ವ ಹಿಂದೂ ಪರಿಷದ್ ಪುತ್ತೂರು ಜಿಲ್ಲಾ ಉಪಧ್ಯಾಕ್ಷರಾದ ಭಾಸ್ಕರ್ ಧರ್ಮಸ್ಥಳ, ನಂದಗೋಕುಲ ಗೋ ಶಾಲೆ ಕಾರ್ಯದರ್ಶಿ ಸುಭ್ರಹ್ಮಣ್ಯ ಆಗರ್ತ , ವಿಶ್ವ ಹಿಂದೂ ಪರಿಷದ್ ಪುತ್ತೂರು ಜಿಲ್ಲಾ ಸಹಕಾರ್ಯದರ್ಶಿ ನವೀನ್ ನೆರಿಯ, ಜಿಲ್ಲಾ ಆಖಾಡ ಪ್ರಮುಖ್ ಗಣೇಶ್ ಕಳೆಂಜ, ವಿಶ್ವ ಹಿಂದೂ ಪರಿಷದ್ ಬೆಳ್ತಂಗಡಿ ಪ್ರಖಂಡ ಅಧ್ಯಕ್ಷರಾದ ಶ್ರೀ ದಿನೇಶ್ ಚಾರ್ಮಾಡಿ , ಕಾರ್ಯದರ್ಶಿ ಮೋಹನ್ ಬೆಳ್ತಂಗಡಿ , ಸಂಯೋಜಕರಾದ ಸಂತೋಷ್ ಆತ್ತಾಜೆ, ಗೋರಕ್ಷಾ ಪ್ರಮುಖ್ ರಮೇಶ್ ಧರ್ಮಸ್ಥಳ, ಅಖಾಡ ಪ್ರಮುಖ ಉಮೇಶ್ ಕಳೆಂಜ , ಉಪಧ್ಯಾಕ್ಷರಾದ ಸತೀಶ್ ನೆರಿಯ ಹಾಗೂ ಎಲ್ಲಾ ಕಾರ್ಯಕರ್ತರು ಭಾಗಿಯಾಗಿದ್ದರು.

ಗೋ ಮಾತೆಯ ಬಗ್ಗೆ ಗೋ ಮಾತೆ ರಕ್ಷಣೆಯ ಬಗ್ಗೆ ಸುಭ್ರಮ್ಮಣ್ಯ ಕುಮಾರ್ ಆಗರ್ತ ರವರು ಮಾತನಾಡಿದರು, ಕಾರ್ಯಕ್ರಮವನ್ನು ಕಾರ್ಯದರ್ಶಿಯವರಾದ ಮೋಹನ್ ಬೆಳ್ತಂಗಡಿ ಸ್ವಾಗತಿಸಿದರು.

Related post

Leave a Reply

Your email address will not be published. Required fields are marked *

error: Content is protected !!