ಸಾವ್ಯ: ಕಡು ಬಡತನದಲ್ಲಿರುವ ಶೋಭಾ ಎಂಬವರ ಮನೆ ನಿರ್ಮಾಣಕ್ಕೆ ಬೇಕಿದೆ ದಾನಿಗಳ ನೆರವು: ಅಂಗವಿಕಲ ಹೆಣ್ಣು ಮಗುವಿನ ಜೀವನಕ್ಕೆ ಬೇಕಿದೆ ಆಧಾರ: ಸಹಾಹಸ್ತದ ನಿರೀಕ್ಷೆಯಲ್ಲಿ
ಸಾವ್ಯ: ಬೆಳ್ತಂಗಡಿ ತಾಲೂಕಿನ ಸಾವ್ಯ ಗ್ರಾಮದ ಶೋಭಾ ಎಂಬವರು ಕಡು ಬಡತನವಾಗಿದ್ದು, ವಾಸಿಸಲು ಸರಿಯಾದ ಮನೆ ಇಲ್ಲದಿರುವುದನ್ನು ಮನಗಂಡ ಪರಿವಾರ ಸಂಘಟನೆಗಳ ನೇತೃತ್ವದಲ್ಲಿ ಮತ್ತು ದಾನಿಗಳ ಸಹಕಾರದೊಂದಿಗೆ ಮನೆ ನಿರ್ಮಿಸಲು ಮುಂದಾಗಿದೆ.
ಇವರಿಗೆ 19 ವರ್ಷದ ಒಂದು ಅಂಗವಿಕಲ ಹೆಣ್ಣು ಮಗುವಿದ್ದು ಇವರ ಜೀವನಕ್ಕೆ ಯಾವುದೇ ಆಧಾರವಿಲ್ಲ. ಇವರ ಮನೆ ಕಾರ್ಯದ ನಿರ್ಮಾಣಕ್ಕೆ ಮುಂದಾಗಿದ್ದು ಇವರಿಗೆ ಸಹಕಾರದ ನೆರವು ಅಗತ್ಯವಿದೆ.
ಗೂಗಲ್ ಪೇ/ ಫೋನ್ ಪೇ
9036852176
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಹರೀಶ್ ಹೆಗ್ಡೆ ಸಾವ್ಯ: 9880234974
ರಕ್ಷಿತ್ ಸಾವ್ಯ: 9482046933