ಬೆಳ್ತಂಗಡಿ ತಾಲೂಕಿನ ಹಲವೆಡೆ ಆಲಿಕಲ್ಲು ಮಳೆ ಜಿಲ್ಲೆ ಸ್ಥಳೀಯ admin March 12, 2025 0 508 1 minute read ಬಿಸಿ ಬಿಸಿ ಧಗೆಯ ನಡುವೆಯೂ ಬೆಳ್ತಂಗಡಿ ತಾಲೂಕಿನ ವಿವಿಧೆಡೆಯಲ್ಲಿ ಇಂದು ಗುಡುಗು ಸಹಿತ ಆಲಿಕಲ್ಲು ಮಳೆ ಸುರಿದಿದೆ. ಬಿಸಿಲಿನಿಂದ ಬೆಂದು ಹೋದ ಇಳೆಯೂ ತಂಪಾಗಿದೆ