• December 8, 2024

ಸಾಹಿತ್ಯ, ಸಂಗೀತ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಕೊಕ್ಕಡದ ಸಾವಿತ್ರಿ ಅವರಿಗೆ “ಕಲಾ ರತ್ನ ಪ್ರಶಸ್ತಿ”

 ಸಾಹಿತ್ಯ, ಸಂಗೀತ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಕೊಕ್ಕಡದ ಸಾವಿತ್ರಿ ಅವರಿಗೆ “ಕಲಾ ರತ್ನ ಪ್ರಶಸ್ತಿ”

Oplus_131072

 

ಮಂಗಳೂರು: ಸಾಹಿತ್ಯ ಹಾಗೂ ಸಂಗೀತ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಸಾವಿತ್ರಿ ಕೊಕ್ಕಡ ಅವರಿಗೆ ಮ್ಯಾಕ್ಸ್ ಲೈಫ್ ಇನ್ಸೂರೆನ್ಸ್ ನಿಂದ “ಕಲಾ ರತ್ನ ಪ್ರಶಸ್ತಿ”” ನೀಡಿ ಗೌರವಿಸಿದೆ. ನವೆಂಬರ್ 15 ರಂದು ಮಂಗಳೂರು ರೀಜನಲ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಪುರಸ್ಕಾರ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಮ್ಯಾಕ್ಸ್ ಲೈಫ್ ಇನ್ಸೂರೆನ್ಸ್ ಮ್ಯಾನೇಜರ್ ಪೂಜಿತ್ ಉಪಸ್ಥಿತರಿದ್ದರು. ಇವರು ಕೊಕ್ಕಡದ ಸಂದೇಶ್ ಕುಮಾರ್ ಎಂಬವರ ಪತ್ನಿ.

Related post

Leave a Reply

Your email address will not be published. Required fields are marked *

error: Content is protected !!