• December 6, 2024

ಕಿರು ವಿಮಾನ ನಿಲ್ದಾಣ ದ ಬಗ್ಗೆ ಅಧಿಕಾರಿಗಳೊಂದಿಗೆ ವಿ ಸೋಮಣ್ಣ ಪೂರ್ವಭಾವಿ ಸಭೆ

 ಕಿರು ವಿಮಾನ ನಿಲ್ದಾಣ ದ ಬಗ್ಗೆ ಅಧಿಕಾರಿಗಳೊಂದಿಗೆ ವಿ ಸೋಮಣ್ಣ ಪೂರ್ವಭಾವಿ ಸಭೆ

 

ಬೆಳ್ತಂಗಡಿ : ತಾಲೂಕಿನಲ್ಲಿ ನಿರ್ಮಿಸಲು ಉದ್ದೇಶಿಸಿರುವ ಕಿರು ವಿಮಾನ ನಿಲ್ದಾಣ ದ ಪ್ರಸ್ತಾವನೆಯ ಮೇಲೆ ಸೆಪ್ಟೆಂಬರ್ 14ರಂದು ವಿಧಾನ ಸೌಧದಲ್ಲಿ ಸಚಿವ ವಿ ಸೋಮಣ್ಣನವರ ನೇತ್ರತ್ವದಲ್ಲಿ ಸಭೆ ನಡೆಯಿತು.

ಈ ಸಭೆಯಲ್ಲಿ ಕೆಲವು ಪ್ರಮುಖ ನಿರ್ಧಾರಗಳನ್ನ ತೆಗೆದುಕೊಂಡಿದ್ದು ತಕ್ಷಣ ಅಗತ್ಯ ಪ್ರಕ್ರಿಯೆಗಳನ್ನ ಆರಂಭಿಸುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.

ಈ ವೇಳೆ ಶಾಸಕ ಹರೀಶ್ ಪೂಂಜಾ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Related post

Leave a Reply

Your email address will not be published. Required fields are marked *

error: Content is protected !!