• November 13, 2024

ಸವಣಾಲು: ಪತಿಯ ಒಂದನೇ ವರ್ಷದ ತಿಥಿಯ ದಿನದಂದೆ ಪತ್ನಿ ದೇವಕಿ ಹೃದಯಾಘಾತದಿಂದ ನಿಧನ

 ಸವಣಾಲು: ಪತಿಯ ಒಂದನೇ ವರ್ಷದ ತಿಥಿಯ ದಿನದಂದೆ ಪತ್ನಿ ದೇವಕಿ ಹೃದಯಾಘಾತದಿಂದ ನಿಧನ

Oplus_131072

 

ಸವಣಾಲು : ಮಂಜದಬೆಟ್ಟು ನಿವಾಸಿ ದೇವಕಿ ಆಚಾರ್ಯ ಎಂಬವರು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘತದಿಂದ ನಿಧನರಾದರು.ತನ್ನ ಗಂಡನ ಒಂದನೇ ವರ್ಷದ ತಿಥಿಯ ದಿನದಂದೆ ಪತ್ನಿಯು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ

Related post

Leave a Reply

Your email address will not be published. Required fields are marked *

error: Content is protected !!