• November 13, 2024

ಬಂದಾರು: ಕುಂಟಾಲಪಲ್ಕೆ ನಿವಾಸಿ ಹರಿಶ್ಚಂದ್ರ ಅವರಿಗೆ ಬೇಕಾಗಿದೆ ಸಹಾಯ ಹಸ್ತ

 ಬಂದಾರು: ಕುಂಟಾಲಪಲ್ಕೆ ನಿವಾಸಿ ಹರಿಶ್ಚಂದ್ರ ಅವರಿಗೆ ಬೇಕಾಗಿದೆ ಸಹಾಯ ಹಸ್ತ

 

ಬಂದಾರು : ಬಂದಾರು ಗ್ರಾಮ ಕುಂಟಾಲಪಲ್ಕೆ ಕಲ್ಲಿಮಾರು ಮನೆಯ ಹರಿಶ್ಚಂದ್ರ(35 ವರ್ಷ)ಇವರಿಗೆ ಸೊಂಟದ ಬಾಲ್ಸ್ (total ಹಿಪ್ replacement right side)ಗೆ ಸಂಬಂಧಿಸಿದ ಸಮಸ್ಯೆಗೆ ಮಂಗಳೂರಿನ anapoya Hospital ಇಲ್ಲಿ ಚಿಕಿತ್ಸೆಗೆ (surgery) ಒಳಪಟ್ಟು ಸುಮಾರು 5 ರಿಂದ 6 ಲಕ್ಷ ರೂಪಾಯಿಗಳಷ್ಟು ಖರ್ಚಾಗಿದ್ದು ಇವಾಗ ಪುನಃ ಆ ಸಮಸ್ಯೆ ಉತ್ಪನ್ನಗೊಂಡಿದ್ದು ಮತ್ತೆ ಹಾಸ್ಪಿಟಲ್ ನಲ್ಲಿ ಸಂಪರ್ಕಿಸಿದಾಗ ಸರ್ಜರಿ ಅವಶ್ಯಕತೆ ಇದ್ದು ಇದಕ್ಕೆ ಸರಿಸುಮಾರು 4 ರಿಂದ 5 ಲಕ್ಷದಷ್ಟು ಖರ್ಚಾಗಬಹುದೆಂದು ತಿಳಿಸಿರುತ್ತಾರೆ.

ಆದುದರಿಂದ ತೀವ್ರ ಬಡತನದ ಕುಟುಂಬದವರದ್ದರಿಂದ ಆರ್ಥಿಕ ಸಹಾಯಧನವನ್ನು ನೀಡುವಂತೆ ಮೊರೆ ಹೋಗಿದ್ದಾರೆ.

ಸಂಘ ಸಂಸ್ಥೆಗಳು, ದಾನಿಗಳು, ಸಹೃದಯಿ ಮಿತ್ರರೆಲ್ಲರೂ ಸಹಾಯ ಮಾಡಿದರೆ ಒಂದು ಜೀವವನ್ನು ಕಾಪಾಡಿದ ಸಾರ್ಥಕ ಬದುಕು ನಮ್ಮದು ನಿಮ್ಮ ದಾಗಬಹುದು ಸಹಾಯದ ನಿರೀಕ್ಷೆಯಲ್ಲಿ ಕುಟುಂಬಸ್ಥರು.

ಸಹಾಯಧನ ನೀಡಬೇಕಾದ ಸಂಖ್ಯೆ 9900560683

ವಿಶೇಷ ಸೂಚನೆ : ಹಣ ಹಾಕಿದವರ ಹೆಸರನ್ನು ನಮೂದಿಸಲಾಗುವುದು ಬಿಟ್ಟು ಹೋದಲ್ಲಿ ತಿಳಿಸಬೇಕಾಗಿ ವಿನಂತಿ ಹಾಗೆ ಹಣ ಹಾಕಿದವರು ಈ ನಂಬರ್ ಗೆ ಸ್ಕ್ರೀನ್ ಶೇರ್ ಮಾಡುವಂತೆ ಕೋರಲಾಗಿದೆ 9900560683

Related post

Leave a Reply

Your email address will not be published. Required fields are marked *

error: Content is protected !!