• October 16, 2024

ಕಣಿಯೂರು : ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ನಂದನ ಪಿ ಶೆಟ್ಟಿ ಬೀಳ್ಕೊಡುಗೆ ಸನ್ಮಾನ ಹಾಗೂ ಪೋಷಕ್ ಮಾಸಾಚರಣೆ

 ಕಣಿಯೂರು : ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ನಂದನ ಪಿ ಶೆಟ್ಟಿ ಬೀಳ್ಕೊಡುಗೆ ಸನ್ಮಾನ ಹಾಗೂ ಪೋಷಕ್ ಮಾಸಾಚರಣೆ

 

ಕಣಿಯೂರು : ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ನಂದನ ಪಿ ಶೆಟ್ಟಿ ಬೀಳ್ಕೊಡುಗೆ ಸನ್ಮಾನ ಹಾಗೂ ಪೋಷಕ್ ಮಾಸಾಚರಣೆ ಇತ್ತೀಚೆಗೆ ನಾಳ ಹಾಲು ಉತ್ಪಾದಕರ ಸಹಕಾರಿ ಸಂಘದ ಸಭಾಭವನದಲ್ಲಿ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ಅಂಗನವಾಡಿ ಬಾಲವಿಕಾಸ ಸಮಿತಿಯ ಅಧ್ಯಕ್ಷರಾದ ಭವಾನಿ ಲೋಕೇಶ್, ಕಳಿಯ ಗ್ರಾಮ ಪಂಚಾಯತ್ ಸದಸ್ಯೆಯರಾದ ಪುಷ್ಪಾ ಬಾಬು,ಮೋಹಿನಿ,ಕಳಿಯ ಸಿ ಬ್ಯಾಂಕ್ ನಿರ್ದೇಶಕಿ ಮಮತಾ, ಸಂಪನ್ಮೂಲ ವ್ಯಕ್ತಿಯಾದ ವೇಕಟೇಶ್ವರ ಭಟ್.ಕೆ, ಕಣಿಯೂರು ವಲಯದ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು, ಆ ಗ್ರಾಮದ ಆಶಾ ಕಾರ್ಯಕರ್ತೆಯರು, ಪೋಷಕರು ಉಪಸ್ಥಿತರಿದ್ದರು.

Related post

Leave a Reply

Your email address will not be published. Required fields are marked *

error: Content is protected !!