• November 13, 2024

ಸಹಾಯದ ನಿರೀಕ್ಷೆಯಲ್ಲಿ ಕೊಕ್ಕಡ ನಿವಾಸಿ ರಜನೀಶ: ರಸ್ತೆ ಅಪಘಾತದಲ್ಲಿ ತಲೆಗೆ ಗಂಭೀರ ಗಾಯ: ತಂದೆಯನ್ನೂ ಕಳೆದುಕೊಂಡಿರುವ ಯುವಕನಿಗೆ ಬೇಕಿದೆ ಸಹಾಯ ಹಸ್ತ

 ಸಹಾಯದ ನಿರೀಕ್ಷೆಯಲ್ಲಿ ಕೊಕ್ಕಡ ನಿವಾಸಿ ರಜನೀಶ: ರಸ್ತೆ ಅಪಘಾತದಲ್ಲಿ ತಲೆಗೆ ಗಂಭೀರ ಗಾಯ: ತಂದೆಯನ್ನೂ ಕಳೆದುಕೊಂಡಿರುವ ಯುವಕನಿಗೆ ಬೇಕಿದೆ ಸಹಾಯ ಹಸ್ತ

 

ಕೊಕ್ಕಡ: ಬೆಳ್ತಂಗಡಿ ತಾಲೂಕಿನ ಕೊಕ್ಕಡ ನಿವಾಸಿ ರಜನೀಶ್ ಎಂಬವರಿಗೆ ರಸ್ತೆ ಅಪಘಾತವಾಗಿದ್ದು, ತಲೆಗೆ ಗಂಭೀರ ಗಾಯಗೊಂಡಿರುತ್ತಾರೆ. ಬಡ ಕುಟುಂಬದವರಾಗಿರುವ ಇವರ ಚಿಕಿತ್ಸೆಗೆ 4 ರಿಂದ 5 ಲಕ್ಷದ ವರೆಗೆ ಹಣದ ಅವಶ್ಯಕತೆಯಿದೆ. ತಂದೆಯನ್ನು ಕಳೆದುಕೊಂಡಿರುವ ಇವರು ಮನೆಯನ್ನು ನಡೆಸಬೇಕಿದೆ. ಆದರೆ ಇದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ದಾನಿಗಾಲ, ಸಂಘ ಸಂಸ್ಥೆಗಳ ಹಾಗೂ ಎಲ್ಲರ ಸಹಾಯದ ಹಸ್ತ ಬೇಡುತ್ತಿದ್ದಾರೆ. ಇವರು ಮೊದಲಿನಂತಾಗಲು ನಮ್ಮೆಲ್ಲರ ಸಹಾಯದ ನಿರೀಕ್ಷೆಯಲ್ಲಿದ್ದಾರೆ.

ಗೂಗಲ್ ಪೇ, ಫೋನ್ ಪೇ ನಂಬರ್: 7349350941

Related post

Leave a Reply

Your email address will not be published. Required fields are marked *

error: Content is protected !!