• December 9, 2024

ಮಲವಂತಿಗೆ -ಮಿತ್ತಬಾಗಿಲು ಗ್ರಾಮದ ವ್ಯಾಪ್ತಿಯ ಯುವ ಕಾರ್ಯಕರ್ತರ “ಯುವ ಚೌಪಲ್ ” ಕಾರ್ಯಕ್ರಮ

 ಮಲವಂತಿಗೆ -ಮಿತ್ತಬಾಗಿಲು ಗ್ರಾಮದ ವ್ಯಾಪ್ತಿಯ ಯುವ ಕಾರ್ಯಕರ್ತರ “ಯುವ ಚೌಪಲ್ ” ಕಾರ್ಯಕ್ರಮ

 

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಮಲವಂತಿಗೆ -ಮಿತ್ತಬಾಗಿಲು ಗ್ರಾಮದ ವ್ಯಾಪ್ತಿಯ ಯುವ ಕಾರ್ಯಕರ್ತ ಬಂದುಗಳೊಂದಿಗೆ ಮಾ.2 ರಂದು”ಯುವ ಚೌಪಲ್ ” ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ಸನ್ಮಾನ್ಯ ಪ್ರಧಾನ ಮಂತ್ರಿ ಯವರ ಹಲವಾರು ಯೋಜನೆಯನ್ನು ಮೆಲುಕುಹಾಕಿ ನೆನಪಿಸುವ ಸಂವಾದ ನಡೆಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ಪ್ರಮೋದ್ ದಿಡುಪೆ, ಮಂಡಲ ಯುವ ಮೋರ್ಚಾ ಉಪಾಧ್ಯಕ್ಷ ಪ್ರಶಾಂತ್ ಅಂತರ, ಬಿಜೆಪಿ ಪ್ರಮುಖರಾದ, ವಿನಯ ಚಂದ್ರ ಸೇನಾರಬೆಟ್ಟು, ಕೇಶವ ದಿಡುಪೆ ಮುಂತಾದ ಕಾರ್ಯಕರ್ತ ಮಿತ್ರರು ಉಪಸ್ಥಿತರಿದ್ದರು.

Related post

Leave a Reply

Your email address will not be published. Required fields are marked *

error: Content is protected !!