• July 16, 2024

ಫೆ.18 ರಂದು ಕೇಸರಿ ಗೆಳೆಯರ ಬಳಗ ಕೊಕ್ಕಡ ಇದರ ಆಶ್ರಯದಲ್ಲಿ ಹಿಂದೂ ಬಾಂಧವರ ಅಯೋಧ್ಯೆ ಟ್ರೋಫಿ 2024 ಕ್ರಿಕೇಟ್ ಪಂದ್ಯಾಟ

 ಫೆ.18 ರಂದು ಕೇಸರಿ ಗೆಳೆಯರ ಬಳಗ ಕೊಕ್ಕಡ ಇದರ ಆಶ್ರಯದಲ್ಲಿ ಹಿಂದೂ ಬಾಂಧವರ ಅಯೋಧ್ಯೆ ಟ್ರೋಫಿ 2024 ಕ್ರಿಕೇಟ್ ಪಂದ್ಯಾಟ

ಕೊಕ್ಕಡ: ಕೇಸರಿ ಗೆಳೆಯರ ಬಳಗ ಕೊಕ್ಕಡ ಇದರ ಆಶ್ರಯದಲ್ಲಿ ಹಿಂದೂ ಬಾಂಧವರ ಅಯೋಧ್ಯ ಟ್ರೋಫಿ 2024 ,8 ಜನರ ಸೂಪರ್ ಸಿಕ್ಸ್ ಅಂಡರ್ ಆರ್ಮ್ ಕ್ರಿಕೇಟ್ ಪಂದ್ಯಾಟವು ಕೊಕ್ಕಡ ಕೋರಿ ಗದ್ದೆ ಮೈದಾನದಲ್ಲಿ ಫೆ.18 ರಂದು ನಡೆಯಲಿದೆ.

ಇದೇ ವೇಳೆ ಶ್ರೀರಾಮ ಜನ್ಮಭೂಮಿ ಅಯೋಧ್ಯೆ ಹೋರಾದ ಕರಸೇವಕರಿಗೆ ಸನ್ಮಾನ ಕಾರ್ಯಕ್ರಮವು ಜರುಗಲಿದೆ

Related post

Leave a Reply

Your email address will not be published. Required fields are marked *

error: Content is protected !!