• December 9, 2024

ಜ.22:ಅಯೋಧ್ಯೆ ಶ್ರೀ ರಾಮನ ಪ್ರಾಣ ಪ್ರತಿಷ್ಠೆ ಪ್ರಯುಕ್ತ ಹುಣ್ಸೆಕಟ್ಟೆ ಸಮುದಾಯ ಭವನದಲ್ಲಿ ಶ್ರೀ ರಾಮ ಭಜನಾ ಮಂಡಳಿ (ರಿ) ಹುಣ್ಸೆಕಟ್ಟೆ ವತಿಯಿಂದ ರಾಮ ತಾರಕ ಮಂತ್ರದೊಂದಿಗೆ ರಾಮ ತಾರಕ ಮಂತ್ರ ಹೋಮ

 ಜ.22:ಅಯೋಧ್ಯೆ ಶ್ರೀ ರಾಮನ ಪ್ರಾಣ ಪ್ರತಿಷ್ಠೆ ಪ್ರಯುಕ್ತ ಹುಣ್ಸೆಕಟ್ಟೆ ಸಮುದಾಯ ಭವನದಲ್ಲಿ ಶ್ರೀ ರಾಮ ಭಜನಾ ಮಂಡಳಿ (ರಿ) ಹುಣ್ಸೆಕಟ್ಟೆ ವತಿಯಿಂದ ರಾಮ ತಾರಕ ಮಂತ್ರದೊಂದಿಗೆ ರಾಮ ತಾರಕ ಮಂತ್ರ ಹೋಮ

 

ಹುಣ್ಸೆಕಟ್ಟೆ: ಜನವರಿ 22 ಅಂದರೆ ನಾಳೆ ಮಹತ್ವ ಪೂರ್ಣ ದಿನವಾಗಿರುವ ಅಯೋಧ್ಯೆ ಶ್ರೀ ರಾಮನ ಪ್ರಾಣ ಪ್ರತಿಷ್ಠೆ ಶ್ರೀ ರಾಮ ಮಂದಿರ ಉದ್ಘಾಟನೆ ಪ್ರಯುಕ್ತ ಶ್ರೀ ರಾಮ ಭಜನಾ ಮಂಡಳಿ (ರಿ) ಹುಣ್ಸೆಕಟ್ಟೆ ವತಿಯಿಂದ ಹುಣ್ಸೆಕಟ್ಟೆ ಸಮುದಾಯ ಭವನದಲ್ಲಿ ಬೆಳಗ್ಗೆ 5.30 ರಿಂದ ನಗರ ಸಂಕೀರ್ತಣೆ, ಬೆಳಗ್ಗೆ 8 ಗಂಟೆಗೆ ಉಪಹಾರ, ಬೆಳಗ್ಗೆ 9.30 ರಿಂದ ರಾಮ ತಾರಕ ಮಂತ್ರದೊಂದಿಗೆ ರಾಮ ತಾರಕ ಮಂತ್ರ ಹೋಮ, 12.30 ಕ್ಕೆ ಮಹಾಪೂಜೆ ಹಾಗೂ ಪ್ರಸಾದ ವಿತರಣೆ, ಮಧ್ಯಾಹ್ನ 1 ರಿಂದ ಅನ್ನಸಂತರ್ಪಣೆ ಜರುಗಲಿದೆ.

ಶ್ರೀ ರಾಮ ಮಂದಿರ ಉದ್ಘಾಟನೆಯ ನೇರಪ್ರಸಾರವನ್ನು ಪರದೆಯ ಮುಖಾಂತರ ಪ್ರದರ್ಶಿಸಲಾಗುತ್ತದೆ. ಈ ಪುಣ್ಯ ಕಾರ್ಯದಲ್ಲಿ ಎಲ್ಲಾ ರಾಮ ಭಕ್ತರು ಪಾಲ್ಗೊಂಡು ಶ್ರೀರಾಮನ ಕೃಪೆಗೆ ಪಾತ್ರರಾಗುವಂತೆ ಶ್ರೀ ರಾಮ ಭಜನಾ ಮಂಡಳಿ(ರಿ) ಹುಣ್ಸೆಕಟ್ಟೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ

Related post

Leave a Reply

Your email address will not be published. Required fields are marked *

error: Content is protected !!