• October 13, 2024

ಅಪಘಾತದಲ್ಲಿ ಕಾಲು ಕಳೆದುಕೊಂಡು ಬಹಳ ಕಷ್ಟದಲ್ಲಿರುವ ಲಕ್ಷ್ಮಿ ನಾರಯಣ ಅವರ ಚಿಕಿತ್ಸೆಗೆ ನೆರವಾಗಬೇಕಾಗಿದೆ

 ಅಪಘಾತದಲ್ಲಿ ಕಾಲು ಕಳೆದುಕೊಂಡು ಬಹಳ ಕಷ್ಟದಲ್ಲಿರುವ ಲಕ್ಷ್ಮಿ ನಾರಯಣ ಅವರ ಚಿಕಿತ್ಸೆಗೆ ನೆರವಾಗಬೇಕಾಗಿದೆ

 


ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದ ನೆಲ್ಯಾಡಿ ಸಮೀಪದ ಪದಡ್ಕ ನಿವಾಸಿ 44 ವಯಸ್ಸಿನ ರಾಜಕಾರಣಿ, ಸಾಮಾಜಿಕ ಕಲಕಳಿಯ ವ್ಯಕ್ತಿ ಲಕ್ಷ್ಮಿ ನಾರಾಯಣ ನಾಲ್ಕು ತಿಂಗಳ ಹಿಂದೆ ನಡೆದ ಬೀಕರ ರಸ್ತೆ ಅಪಘಾತದಲ್ಲಿ ಬೈಕಿಂದ ಎಸೆಯಲ್ಪಟ್ಟು ತನ್ನ ಒಂದು ಕಾಲಿನ ಸಂಪೂರ್ಣವನ್ನು ಪಾದವನ್ನೆ ಕಳೆದುಕೊಂಡು ಈಗಾಗಲೇ 14 ಲಕ್ಷ ಚಿಕಿತ್ಸೆಗೆ ಖರ್ಚಾಗಿದ್ದು ಕಾಲಿನ ಮುಂದಿನ ಚಿಕಿತ್ಸೆಗೆ ಆರ್ಥಿಕವಾದ ಸಹಾಯವಿಲ್ಲದ ಕಾರಣ ಸಹೃದಯಿ ದಾನಿಗಳ ಬಳಿ ಸಹಾಯದ ಹಸ್ತವನ್ನು ಯಾಚಿಸುತ್ತಿದ್ದಾರೆ..


ಎರಡು ಸಣ್ಣ ಮಕ್ಕಳ ತಂದೆಯಾಗಿರುವ ಲಕ್ಷ್ಮಿ ನಾರಯಣ ಅವರ ನೆರವಿಗೆ ಸ್ಪಂ್ಪಂ್ಪ್ಪಂ್ಪಂ್ ಸ್ಪಂದಿಸಬೇಕಾಗಿದೆ

Phone pay/ google pay
9731199715, 9743849329

Lakshmi narayana
A/N:01682200028431,
IFSC:: CNRB0010168, kokkada branch
Belthangady

MORE information;
8971435963
8618081627
8495000313

https://chat.whatsapp.com/KYjWz3Rd0TBHkoRXqrOqPN

Related post

Leave a Reply

Your email address will not be published. Required fields are marked *

error: Content is protected !!