• July 25, 2024

ಫೆ.24,25 ರಂದು ಸ್ಟೈಲೋ ಕ್ರಿಕೇಟ್ ಫ್ರೆಂಡ್ಸ್ ವತಿಯಿಂದ 13 ನೇ ಆವೃತ್ತಿಯ ಬೆಳ್ತಂಗಡಿ ಪ್ರೀಮಿಯರ್ ಲೀಗ್ ಕ್ರಿಕೇಟ್ ಪಂದ್ಯಾಟ

 ಫೆ.24,25 ರಂದು ಸ್ಟೈಲೋ ಕ್ರಿಕೇಟ್ ಫ್ರೆಂಡ್ಸ್ ವತಿಯಿಂದ 13 ನೇ ಆವೃತ್ತಿಯ ಬೆಳ್ತಂಗಡಿ ಪ್ರೀಮಿಯರ್ ಲೀಗ್ ಕ್ರಿಕೇಟ್ ಪಂದ್ಯಾಟ

ಕಕ್ಕಿಂಜೆ: ಸ್ಟೈ ಲೋ ಕ್ರಿಕೆಟ್ ಫ್ರೆಂಡ್ಸ್ ಕಕ್ಕಿಂಜೆ ಇದರ ವತಿಯಿಂದ 13ನೇ ಆವೃತ್ತಿಯ ಬೆಳ್ತಂಗಡಿ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಕೂಟವು ಇದೇ ಬರುವ ಫೆಬ್ರವರಿ 24 25 ನೇ ತಾರೀಖಿನಂದು ನಡೆಯಲಿದ್ದು,
ಈ ಬಾರಿಯ ಕ್ರೀಡಾಕೂಟವು ಬಹಳ ವಿಜ್ರಂಭಣೆಯಿಂದ ಹೊನಲು ಬೆಳಕಿನ ರೀತಿಯಲ್ಲಿ ನಡೆಯಲಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಆಟಗಾರರಿಗೆ ಭಾಗವಹಿಸುವ ಅವಕಾಶವಿದ್ದು, ಜನವರಿ 20ನೇ ತಾರೀಖಿನ ಒಳಗಾಗಿ ಭಾಗವಹಿಸಲು ಇಚ್ಚಿಸುವ ಆಟಗಾರರು ಹಾಗೂ ಫ್ರಾಂಚೈಸಿ ಗಳು ಸಂಘಟಕರನ್ನು ಸಂಪರ್ಕಿಸುವಂತೆ ತಿಳಿಸಲಾಗಿದೆ.
ಸಂಪರ್ಕಿಸಬೇಕಾದ ಮೊಬೈಲ್ ಸಂಖ್ಯೆ :-
+9663515101
9741485353
919902336321 (ವಾಟ್ಸಾಪ್ ಮಾತ್ರ)*

Related post

Leave a Reply

Your email address will not be published. Required fields are marked *

error: Content is protected !!