• March 27, 2025

ಕಳೆಂಜ: ಪುತ್ಯೆ ಸೇತುವೆಯಲ್ಲಿ ಸಿಲುಕಿಕೊಂಡ ಬೃಹದಾಕಾರದ ಮರವನ್ನು ತೆರವುಗೊಳಿಸಿದ ಕಳೆಂಜ ಗ್ರಾ.ಪಂ

 ಕಳೆಂಜ: ಪುತ್ಯೆ ಸೇತುವೆಯಲ್ಲಿ ಸಿಲುಕಿಕೊಂಡ ಬೃಹದಾಕಾರದ ಮರವನ್ನು ತೆರವುಗೊಳಿಸಿದ ಕಳೆಂಜ ಗ್ರಾ.ಪಂ

 

ಕಳೆಂಜ: ಕಳೆಂಜ ಗ್ರಾಮದ ಕಾರ್ಯಾತಡ್ಕ ಪುತ್ಯೆ ನದಿಯ ಸೇತುವೆಗೆ ಜೋರು ಮಳೆಯ ಪ್ರವಾಹಕ್ಕೆ ಒಂದು ವಾರದ ಹಿಂದೆ ಕೊಚ್ಚಿ ಕೊಂಡು ಬಂದ ಬ್ರಹತ್ ಆಕಾರದ ಮರವೊಂದು ಅಡ್ಡವಾಗಿ ಸಿಕ್ಕಾಕಿಗೊಂಡಿದ್ದು ಇದನ್ನು ಕಳೆಂಜ ಗ್ರಾಮ ಪಂಚಾಯತ್, ಅರಣ್ಯಅಧಿಕಾರಿಗಳ ಸೂಚನೆ ಮೇರೆಗೆ ಮರವನ್ನು ಹಿಟಾಚಿಯ ಮುಖಾಂತರ ತೆರವು ಗೊಳಿಸಲಾಯಿತು.

ಇದಕ್ಕೆ ಕಳೆಂಜ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಮಂಜುನಾಥ ಗೌಡ, ಸದಸ್ಯರಾದ ಹರೀಶ್ ಕೆಬಿ, ಭಾರತೀಯ ಮಾಜ್ದೂರ್ ಸಂಘದ(ಬಿಎಂಸ್)ಅಧ್ಯಕ್ಷರಾದ ಉಮೇಶ್ ನಿಡ್ಡಾಜೆ, ಪ್ರಮುಖರಾದ ನಿತಿನ್ ಅಶ್ವತ್ತಡಿ, ದಿನೇಶ್ ಮಿಯ್ಯಾರು ಹಾಗೂ ಬಜರಂಗದಳ ಕಾರ್ಯಕರ್ತರು ಸಾಥ್ ನೀಡಿದರು.

Related post

Leave a Reply

Your email address will not be published. Required fields are marked *

error: Content is protected !!