• July 16, 2024

ಹುಣ್ಸೆಕಟ್ಟೆ: 23 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ದ ಆಮಂತ್ರಣ ಪತ್ರಿಕೆ ಬಿಡುಗಡೆ

 ಹುಣ್ಸೆಕಟ್ಟೆ: 23 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ದ ಆಮಂತ್ರಣ ಪತ್ರಿಕೆ ಬಿಡುಗಡೆ

ಹುಣ್ಸೆಕಟ್ಟೆ: ಬೆಳ್ತಂಗಡಿ ತಾಲೂಕಿನ ಹುಣ್ಸೆಕಟ್ಟೆ ಸಮುದಾಯ ಭವನದಲ್ಲಿ ವರ್ಷಂಪ್ರತಿ ಜರುಗುವ 23 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಆಮಂತ್ರಣ ಪತ್ರಿಕೆಯನ್ನು ಆ.13 ರಂದು ಬಿಡುಗಡೆಗೊಳಿಸಲಾಯಿತು.

ಈ ಸಂದರ್ಭದಲ್ಲಿ 23 ನೇ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಗೌರವಾಧ್ಯಕ್ಷರ
ಶ್ರೀ ಲಕ್ಷ್ಮಣ್ ಮೆಸ್ಕಾಂ, ನಿಕಟಪೂರ್ವ ಅಧ್ಯಕ್ಷರು ಶ್ರೀ ಸಚಿನ್ ಸಾಲಿಯಾನ್ ,
ಅಧ್ಯಕ್ಷರು ಶ್ರೀ ಲಕ್ಷ್ಮಣ್ ಪಿ. ಕಂಬರ್ಜೆ, ಉಪಾಧ್ಯಕ್ಷರು
ಶರತ್ ಯಂ ಗೌಡ
ಶ್ರೀ ಸಂತೋಷ್ ನಾಯಕ್‌
ಶ್ರೀ ಉಲ್ಲಾಸ್ ಆರ್,ಕಾರ್ಯದರ್ಶಿ
ಶ್ರೀ ಅಶ್ವತ್ ಕೆಂಬರ್ಜೆ, ಕೋಶಾಧಿಕಾರಿ ನಿತಿನ್ ಡಿ, ಗೌಡ, ಮಹಿಳಾ ಸಮಿತಿಯ ಅಧ್ಯಕ್ಷರು ಶ್ರೀಮತಿ ಕಲ್ಯಾಣಿ, ಉಪಾಧ್ಯಕ್ಷರು ಕುಮಾರಿ ಮಾನಸ , ಕೋಶಾಧಿಕಾರಿ : ಶ್ರೀಮತಿ ಅನಿತಾ ಹಾಗೂ ಸರ್ವಸದಸ್ಯರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಗೌರವಾಧ್ಯಕ್ಷರು : ಶ್ರೀ ಲಕ್ಷ್ಮಣ್ ಮೆಸ್ಕಾಂ,ಶ್ರೀ ರಾಜೇಶ್ ಪೂಜಾರಿ,ನಿಕಟಪೂರ್ವ ಅಧ್ಯಕ್ಷರು : ಶ್ರೀ ಸಚಿನ್ ಸಾಲಿಯಾನ್,ಅಧ್ಯಕ್ಷರು : ಶ್ರೀ ಲಕ್ಷ್ಮಣ್ ಪಿ. ಕೆಂಬರ್ಜೆ,ಉಪಾಧ್ಯಕ್ಷರು : ಶ್ರೀ ಸಂತೋಷ್ ನಾಯಕ್,ಶ್ರೀ ಶರತ್ ಗೌಡ,ಶ್ರೀ ಉಲ್ಲಾಸ್ ಅರ್,ಕಾರ್ಯದರ್ಶಿ : ಶ್ರೀ ಅಶ್ವಥ್ ಕೆಂಬರ್ಜೆ, ಕೋಶಾಧಿಕಾರಿ: ಶ್ರೀ ನಿತಿನ್ ಡಿ ಗೌಡ ಉಪಸ್ಥಿತರಿದ್ದರು

Related post

Leave a Reply

Your email address will not be published. Required fields are marked *

error: Content is protected !!