• July 16, 2024

ಉತ್ಕೃಷ್ಟ ಗುಣಮಟ್ಟದ ರಮ್ಯಾ ಒನ್ ಗ್ರಾಂ ಗೋಲ್ಡ್ & ಫ್ಯಾನ್ಸಿ ಉಜಿರೆಯಲ್ಲಿ ಲಾಕ್ಮಿ ಕಂಪೆನಿಯ ಕಾಸ್ಮೆಟಿಕ್ಸ್ ಹೊಸ ಕೌಂಟರ್ ಶುಭಾರಂಭ

 ಉತ್ಕೃಷ್ಟ ಗುಣಮಟ್ಟದ ರಮ್ಯಾ ಒನ್ ಗ್ರಾಂ ಗೋಲ್ಡ್ & ಫ್ಯಾನ್ಸಿ ಉಜಿರೆಯಲ್ಲಿ ಲಾಕ್ಮಿ ಕಂಪೆನಿಯ ಕಾಸ್ಮೆಟಿಕ್ಸ್ ಹೊಸ ಕೌಂಟರ್ ಶುಭಾರಂಭ

ಉಜಿರೆ: ರಮ್ಯಾ ಒನ್ ಗ್ರಾಂ ಗೋಲ್ಡ್ & ಫ್ಯಾನ್ಸಿ ಉಜಿರೆಯಲ್ಲಿ ಬೆಳ್ತಂಗಡಿ ತಾಲೂಕಿನಲ್ಲೇ ಮೊದಲ ಬಾರಿಗೆ ಲಾಕ್ಮಿ ಕಂಪೆನಿಯ ಹೊಸ ಕೌಂಟರ್ ಆಗಸ್ಟ್ 17 ರಂದು ಉದ್ಘಾಟನೆಗೊಳ್ಳಲಿದೆ.

ವಿಧವಿಧದ ಕಂಪೆನಿಯ ಸೌಂದರ್ಯ ವರ್ಧಕಗಳು, ಬ್ಯಾಗ್ ಮತ್ತು ಟೈಲರಿಂಗ್ ಐಟಂಗಳು, ಶೃಂಗಾರ ಆಭರಣಗಳು, ಕೊಡೆ, ರೈನ್ ಕೋಟ್ ಗಳು ಸಂಸ್ಥೆಯಲ್ಲಿ ದೊರೆಯುತ್ತದೆ .

Related post

Leave a Reply

Your email address will not be published. Required fields are marked *

error: Content is protected !!