• July 15, 2024

ಸುರೇಶ್ ಕುಮಾರ್ ಜಿ ಚಾರ್ವಕ ಇವರಿಗೆ ಭಾವೈಕ್ಯತಾ ಕಾವ್ಯಸಿರಿ ಪ್ರಶಸ್ತಿ

 ಸುರೇಶ್ ಕುಮಾರ್ ಜಿ ಚಾರ್ವಕ ಇವರಿಗೆ ಭಾವೈಕ್ಯತಾ ಕಾವ್ಯಸಿರಿ ಪ್ರಶಸ್ತಿ

ಮಂಗಳೂರು: ಮಂಗಳೂರಿನ ಮರಿಯ ಜಯಂತಿ ಸಭಾಂಗಣದಲ್ಲಿ ಜುಲೈ.30 ರಂದು ನಡೆದ ಭಾವೈಕ್ಯ ಸಮ್ಮೇಳನ ಹಾಗೂ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಸುರೇಶ್ ಕುಮಾರ್ ಜಿ ಚಾರ್ವಕ ಪಲ್ಕಿಲ ಇವರಿಗೆ ಭಾವೈಕ್ಯತೆ ಕಾವ್ಯಸಿರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಉದ್ಘಾಟಕರಾದ ಎಚ್ ಭೀಮರಾವ್ ವಾಷ್ಟರ್, ಅಧ್ಯಕ್ಷ ಇಕ್ಬಾಲ್ ಬಾಳಿಲ, ಸಂಸ್ಥೆಯ ಅಧ್ಯಕ್ಷರಾದ ಅಬೂಬಕ್ಕರ್ ಅನಿಲಕಟ್ಟೆ ವಿಟ್ಲ, ಸಂಚಾಲಕ ಅಬ್ದುಲ್ ಅಜೀಜ್ ಪುಣಚ, ಡಾ ಗಿರೀಶ್ ನೇಗಿಲಗುಳಿ, ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.

Related post

Leave a Reply

Your email address will not be published. Required fields are marked *

error: Content is protected !!