• December 6, 2024

ದೇವನಹಳ್ಳಿ: ಕಾರ್ಯಕ್ರಮವೊಂದರಲ್ಲಿ ದೈವದ ಅನುಕರಣೆ: ಸ್ಥಳೀಯರ ಆಕ್ರೋಶ

 ದೇವನಹಳ್ಳಿ: ಕಾರ್ಯಕ್ರಮವೊಂದರಲ್ಲಿ ದೈವದ ಅನುಕರಣೆ: ಸ್ಥಳೀಯರ ಆಕ್ರೋಶ

 

ದೇವನಹಳ್ಳಿ: ಜನಮೆಚ್ಚುಗೆ ಪಡೆದ ಕಾಂತಾರ ಸಿನೆಮಾದಲ್ಲಿ ದೈವಗಳಿಗೆ ನೀಡಿದ ಮಹತ್ವ ಅತ್ಯಂತ ವಿಭಿನ್ನವಾಗಿ ಮೂಡಿಬಂದಿದ್ದು, ಸಿನಿ ಪ್ರಿಯರು ಅದನ್ನೇ ಅನುಕರಣೆ ಮಾಡುತ್ತಿರುವುದು ಇತ್ತೀಚೆಗೆ ಸುದ್ದಿಯಾಗುತ್ತಿದೆ.

ಇದರಿಂದ ಬೇಸತ್ತ ನಟ ರಿಷಭ್ ಶೆಟ್ಟಿ ದೈವದ ನುಡಿಯನ್ನು ಅನುಕರಣೆ ಮಾಡಬಾರದು ಎಂದು ಅದೆಷ್ಟೇ ಭಾರಿ ಸೋಶಿಯಲ್ ಮೀಡಿಯಾದಲ್ಲಿ ತಿಳಿಸಿದ್ದಾರೆ ಆದರೆ ಕೆಲವೊಂದು ಕಡೆಗಳಲ್ಲಿ ಈಗಲೂ ಅನುಕರಣೆ ಮಾಡುತ್ತಿರುವುದು ನಮಗೆ ಕಾಣಸಿಗುತ್ತದೆ.

ಅಂತೆಯೆ ಇದೀಗ ದೇವನಹಳ್ಳಿಯಲ್ಲಿರುವ ಎಪಿಟಿಕ ಕಂಪೆನಿಯೊಂದರ ಕಾರ್ಯಕ್ರಮವು ಕ್ಲಾರ್ಕ್ಸ್ ಎಕ್ಸೋಟಿಕ ಕನ್ವೆನ್ಶನ್ ರೆಸೋರ್ಟ್ ನಲ್ಲಿ ನಡೆದಿದ್ದು ಕಾಂತರ ಸಿನೆಮಾದಂತೆ ದೈವದ ವೇಷಧರಿಸಿ ದೈವದ ಅನುಕರಣೆಯನ್ನು ಮಾಡಿರುವುದು ಅಲ್ಲಿಯ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ

Related post

Leave a Reply

Your email address will not be published. Required fields are marked *

error: Content is protected !!