• September 21, 2024

ಚಾರ್ಮಾಡಿ ಘಾಟಿಯ ಜಲಪಾತಗಳ ಬಳಿ ಪ್ರವಾಸಿಗರ ಮೋಜು ಮಸ್ತಿ: ರಸ್ತೆ ಮಧ್ಯದಲ್ಲೇ ಕಾರುಗಳನ್ನು ನಿಲ್ಲಿಸಿದ ಪ್ರವಾಸಿಗರು: ವಾಹನಸವಾರರಿಗೆ ಅಡಚಣೆ

 ಚಾರ್ಮಾಡಿ ಘಾಟಿಯ ಜಲಪಾತಗಳ ಬಳಿ ಪ್ರವಾಸಿಗರ ಮೋಜು ಮಸ್ತಿ: ರಸ್ತೆ ಮಧ್ಯದಲ್ಲೇ ಕಾರುಗಳನ್ನು ನಿಲ್ಲಿಸಿದ ಪ್ರವಾಸಿಗರು: ವಾಹನಸವಾರರಿಗೆ ಅಡಚಣೆ

ಚಾರ್ಮಾಡಿ: ಚಾರ್ಮಾಡಿ ಘಾಟಿಯಲ್ಲಿ ಪ್ರವಾಸಿಗರು ಮೋಜು ಮಸ್ತಿ ಮಾಡುವ ಭರದಲ್ಲಿ ಬೇಕಾಬಿಟ್ಟಿಯಾಗಿ ರಸ್ತೆ ಮಧ್ಯದಲ್ಲೇ ಕಾರುಗಳನ್ನು ನಿಲ್ಲಿಸಿ ಅಪಾಯಕ್ಕೆ ಆಹ್ವಾನ ನೀಡುತ್ತಿದ್ದಾರೆ.

ಆ ರಸ್ತೆಯಿಂದಾಗಿ ಸಾಗುವ ಅದೆಷ್ಟೋ ವಾಹನಗಳಿಗೆ ಅಡಚಣೆಯುಂಟಾಗುತ್ತಿದ್ದು, ವಾಹನಸವಾರರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಜಲಪಾತಗಳ ಬಳಿ ಪೊಲೀಸರನ್ನು ನಿಯೋಜಿಸುವಂತೆ ಸ್ಥಳೀಯರು ಮನವಿ ಮಾಡಿದ್ದಾರೆ.

Related post

Leave a Reply

Your email address will not be published. Required fields are marked *

error: Content is protected !!