ನಡ: ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತ ಪುರಂದರ ನಿಧನ

ನಡ: ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರಾಗಿರುವ ಪುರಂದರ(41) ಜು.8 ರಂದು ಮುಂಜಾನೆ ಹೃದಯಘಾತದಿಂದ ನಿಧನರಾದರು.
ಮೃತರು ನಡ ಗ್ರಾಮದ ಸುರ್ಯ ದೇವಸ್ಥಾನ ಬಳಿಯ ಲೀಲಾವತಿಯವರ ಪುತ್ರ.
4 ದಿವಸಗಳ ಮುಂಚೆ ಎದೆ ನೋವು ಕಾಣಿಸಿಕೊಂಡಿತ್ತು ಆಸ್ಪತ್ರೆಗೆ ತೆರಳಿ ಮತ್ತೆ ಮನೆಗೆ ವಾಪಾಸ್ಸಾಗಿದ್ದರು ನೆನ್ನೆ ಮತ್ತೆ ಎದೆ ನೋವು ಕಾಣಿಸಿ ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದರು ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ