• September 13, 2024

ಸತೀಶ್ ಬಿಳಿಯೂರು ಇವರು “ಸಾಹಿತ್ಯ ಸೌರಭ”ಪ್ರಶಸ್ತಿಗೆ ಆಯ್ಕೆ

ಯುವ ಬರಹಗಾರರಾಗಿ ಮನದ ಭಾವನೆಗಳಿಗೆ ಬಣ್ಣ ತಂಬುವ ಬರವಣಿಗೆಯಲ್ಲಿ ತನ್ನದೇ ಆದ ಹೊಸ ಛಾಪು ಮೂಡಿಸಿ ಭಾವಗಳಿಗೆ ಬರವಣಿಗೆಯ ರೂಪ ಕೊಟ್ಟು ಹಲವಾರೂ ಕವಿತೆಗಳನ್ನು ರಚಿಸುತ್ತಿರುವ ಯುವ ಸಾಹಿತಿ ಸತೀಶ್ ಬಿಳಿಯೂರು ಇವರನ್ನು ಆಗಸ್ಟ್ 25ರಂದು ಜಿಲ್ಲಾ ಗುರುಭವನ ದಾವಣಗೆರೆಯಲ್ಲಿ ಕರ್ನಾಟಕ ರಾಜ್ಯ ಬರಹಗಾರರ ಸಂಘ(ರಿ)ರಾಜ್ಯ ಘಟಕ ಹೂವಿನ ಹಡಗಲಿವತಿಯಿಂದ ನಡೆಯುವ 2024ರ ಕನ್ನಡ ನುಡಿವೈಭವ ಕಾರ್ಯಕ್ರಮದಲ್ಲಿ ಇವರ ಸಾಹಿತ್ಯ ಕೃಷಿಯನ್ನು ಪರಿಗಣಿಸಿ ರಾಜ್ಯಮಟ್ಟದ “ಸಾಹಿತ್ಯ ಸೌರಭ “ಪ್ರಶಸ್ತಿಗೆ ಆಯ್ಕೆ ಮಾಡಿಲಾಗಿದೆ.

ಇವರ ಹೆಸರು ಕನ್ನಡ ಬುಕ್ ಆಪ್ ರೆಕಾರ್ಡ್ ಮತ್ತು ವಲ್ಡ್ ಪ್ರೆಸ್ ಬುಕ್ ಆಪ್ ರೆಕಾರ್ಡ್ ನಲ್ಲೂ ದಾಖಲಾಗಿದೆ.

Related post

Leave a Reply

Your email address will not be published. Required fields are marked *

error: Content is protected !!