ಬೆಳ್ತಂಗಡಿ ತಾಲೂಕಿನ ನದಿಗಳಲ್ಲಿ ಏಕಾಏಕಿ ನೀರಿನ ಮಟ್ಟ ಏರಿಕೆ: ಭಯಭೀತರಾದ ಜನರು
ನೆನ್ನೆ ರಾತ್ರಿ ಮಳೆ ಸುರಿದಿದ್ದು ಏಕಾಏಕಿ ಬೆಳ್ತಂಗಡಿ ತಾಲೂಕಿನ ನದಿಗಳಲ್ಲಿ ಒಮ್ಮಿಂದೊಮ್ಮೆಲೆ ನೀರಿನ ಮಟ್ಟ ಏರಿಕೆಯಾಗಿದೆ.
ಇದರಿಂದ ನದಿ ತೀರದ ನಿವಾಸಿಗಳು ಭಯಭೀತರಾಗಿದ್ದಾರೆ. ಏಕಾಏಕಿ ನೀರಿನ ಮಟ್ಟ ಏರಿಕೆಯಾದ ಪರಿಣಾಮ ರಸ್ತೆಗಳಲ್ಲಿ, ತೋಟಗಳಲ್ಲಿ ನೀರು ಹರಿದು ಬಂದಿರುವುದು ಜನರಲ್ಲಿ ಆತಂಕ ಸೃಷ್ಟಿಮಾಡಿದೆ