• July 15, 2024

ಜೋಯಾಲುಕ್ಕಾಸ್ ಪೌಂಡೇಶನ್ ಟ್ರಸ್ಟ್ ವತಿಯಿಂದ ಮನೆ ಹಸ್ತಾಂತರ


ಲಾಯಿಲ: ಜೋಯಾಲುಕ್ಕಾಸ್ ಪಳ್ಳೀರ್ ನ ಮಂಗಳೂರು ಇವರ ಜೋಯಾ ಪೌಂಡೇಶನ್ ಟ್ರಸ್ಟ್ ವತಿಯಿಂದ ಎ.11ರಂದು ಮನೆ ಹಸ್ತಾಂತರಿಸಲಾಯಿತು.

ಲಾಯಿಲ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಶೆಟ್ಟಿ ನೊಚ್ಚ.ತಾಲೂಕು ಪಂಚಾಯತ್ ಸಿ.ಓ ಕುಸುಮಾರ ಜೊಯಾಲಕ್ಕಾಸ್ ರೀಜನಲ್ ಮ್ಯಾನೇಜರ್ ಜಿನೇಶ್, ಬ್ರಾಂಚ್ ಮ್ಯಾನೇಜರ್ ಹರೀಶ್.ಪಿ.ಎಸ್ ಮಾರ್ಕೆಟಿಂಗ್ ಮಧು ಮಾದರಿ ಗ್ರಾಮ ವಿಕಾಸ ಪ್ರೇರಕಿ ಯಶೋಧ ಲಾಯಿಲ ಗ್ರಾಮ ಪಂಚಾಯತ್ ಅಧ್ಯಕ್ಷ ಆಶಾ ಬೆನಟಿಕ್ ಸಲ್ದಾನ.ಉಪಾಧ್ಯಾಕ್ಷ ಗಣೇಶ್.ಸದಸ್ಯರಾದ ಅರವಿಂದ ಹಾಗೂ ಲಾಯಿಲ ಗ್ರಾಮ ಪಂಚಾಯತ್ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು

Related post

Leave a Reply

Your email address will not be published. Required fields are marked *

error: Content is protected !!